[ ಚುಟುಕು ಲೇಖನ] ಮಹಾಗುರು ಎಜ್ಯುಕೆಶನಲ್ ಟ್ರಸ್ಟ == ಇತಿಹಾಸ == ಮಹಾಗುರು ಎಜ್ಯುಕೆಶನಲ್ ಟ್ರಸ್ಟ ಒಂದು ಸಾರ್ವಜನಿಕ ಚಾರಿಟಬಲ್ ಟ್ರಸ್ಟ್. ಇದು ಕ್ರಿ.ಶ ೨೦೦೬ ರಲ್ಲಿ ಸ್ಥಾಪಿತವಾಯಿತು. == ಧ್ಯೇಯಗಳು == ಅರ್ಥಿಕವಾಗಿ ಹಿಂದುಳಿದಿರುವ ಬುಧ್ದಿವಂತ ವಿದ್ಯಾರ್ಥಿಗಳಿಗೆ ಶಿಕ್ಷಣ ಮುಂದುವರಿಸಲು ಅರ್ಥಿಕ ಸಹಾಯವದಗಿಸುವದು. ವಿದ್ಯಾರ್ಥಿಗಳಿಗೆ ಶಿಕ್ಷಣದ ಬಗ್ಗೆ ಮಾರ್ಗದರ್ಶನ ನೀಡುವುದು. == ಚಟುವಟಿಕೆಗಳು == ಪ್ರತಿ ವರ್ಷ ಅರ್ಹ ವಿದ್ಯಾರ್ಥಿಗಳನ್ನು ಗುರುತಿಸಿ ವಿದ್ಯಾರ್ಥಿವೇತನ ನೀಡುವುದು. == ಉಲ್ಲೇಖಗಳು ==